16 ದಿನಗಳ ನಿರಂತರ ಹೋರಾಟದಲ್ಲಿ ಸಾವನ್ನು ಗೆದ್ದು ಬಂದ ಯುವತಿ | Bengaluru | Public TV
#PublicTV #Bengaluru
ಆಸಿಡ್ ದಾಳಿ ಕೋರ ನಾಗೇಶ್‌ನ ಕೀಚಕ ಕೃತ್ಯಕ್ಕೆ ನಲುಗಿದ ಯುವತಿ ಕೊಂಚ ಕೊಂಚ ಚೇತರಸಿಕೊಳ್ಳುತ್ತಿದ್ದಾಳೆ. ಸದ್ಯ ಐಸಿಯುನಿಂದ ವಾರ್ಡ್ಗೆ ಶಿಫ್ಟ್ ಆಗಿರುವ ಯುವತಿ ಸಾವನ್ನೇ ಗೆದ್ದಿದ್ದಾಳೆ.